ಹೊಸ ಪುಸ್ತಕ ರೆಡಿ!
8:55 PM
ಹೊಸ ಪುಸ್ತಕ ಇದೀಗ ರೆಡಿಯಾಗಿದೆ! ಬರುವ ಡಿಸೆಂಬರ್ ೮ರ ಸಂಜೆ ೫ ಗಂಟೆಗೆ ರಾಜಾಜಿನಗರದಲ್ಲಿರುವ ಆಕೃತಿ ಪುಸ್ತಕ ಮಳಿಗೆಯಲ್ಲಿ ಈ ಕೃತಿ ಲೋಕಾರ್ಪಣೆಯಾಗಲಿದೆ. ಇದೇ ಸಂದರ್ಭದಲ್ಲಿ 'ಕಂಪ್ಯೂಟರ್ ಮತ್ತು ಕನ್ನಡ' ಸಂವಾದ ಕಾರ್ಯಕ್ರಮ ಇದೆ, 'ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು' ಕೃತಿಯ ಮರುಮುದ್ರಣವೂ ಹೊರಬರುತ್ತಿದೆ. ಲೋಕಾರ್ಪಣೆ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ!
0 Responses