e-ಲೋಕದಲ್ಲಿ ಹಳದಿ ಲೋಹ
7:08 PM
ಹೆಸರಾಂತ ವಿಜ್ಞಾನ ಲೇಖಕ, ಭೂವಿಜ್ಞಾನಿ ಶ್ರೀ ಟಿ. ಆರ್. ಅನಂತರಾಮುರವರು ತಮ್ಮ 'ರಾಜರ ಲೋಹ ಲೋಹಗಳ ರಾಜ - ಚಿನ್ನ' ಕೃತಿಯಲ್ಲಿ ಬರೆದಿರುವ ಕೆಲ ಸಾಲುಗಳು ಹೀಗಿವೆ: "ಚಿನ್ನದ ವಿಶಿಷ್ಟ ಭೌತ ಗುಣಕ್ಕೆ ಸಾಟಿಯೇ ಇಲ್ಲ. ಒಂದು ಗ್ರಾಮ್ ಚಿನ್ನದಿಂದ ಎರಡೂವರೆ ಕಿ.ಮೀ. ದೂರ ತಂತಿ ಎಳೆಯಬಹುದು. ಒಂದು ಟನ್ನು [ಸಾವಿರ ಕೆ.ಜಿ.] ಚಿನ್ನದಿಂದ ತಂತಿ ಎಳೆದರೆ ಚಂದ್ರನನ್ನು ತಲುಪಿ ಅದು ಮರಳಿ ಭೂಮಿಗೆ ಬರಬಲ್ಲದು. ಒಂದು ಸೆಂ.ಮೀ. ಮಂದದ ಚಿನ್ನದ ತಗಡಿನಿಂದ ಒಂದು ಲಕ್ಷ ರೇಕುಗಳನ್ನು ಬಿಡಿಸಬಹುದು."
ತಂತ್ರಜ್ಞಾನ ಕ್ಷೇತ್ರದಲ್ಲಿ ಚಿನ್ನಕ್ಕೆ ಮಾನ್ಯತೆ ದೊರಕಿಸಿಕೊಡುವಲ್ಲಿ ಅದರ ಈ ವಿಶಿಷ್ಟ ಭೌತ ಗುಣದ ಪಾತ್ರ ದೊಡ್ಡದು.
ಇಷ್ಟಕ್ಕೂ ಚಿನ್ನಕ್ಕೂ ತಂತ್ರಜ್ಞಾನಕ್ಕೂ ಇದೆಂಥ ಸಂಬಂಧ? ಈ ಕುರಿತು ನನ್ನ ಲೇಖನ 'e-ಲೋಕದಲ್ಲಿ ಹಳದಿ ಲೋಹ' ತರಂಗ ಪತ್ರಿಕೆಯ ೨೩ ಮೇ ೨೦೧೩ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ಓದಿ. ನಿಮ್ಮ ಅನಿಸಿಕೆ-ಅಭಿಪ್ರಾಯಗಳಿಗೆ ಸ್ವಾಗತ.

0 Responses