ಚಿತ್ರದುರ್ಗದಲ್ಲಿ ನಾನು!
11:19 PM
ಚಿತ್ರದುರ್ಗದ ರೋಟರಿ ಸಂಸ್ಥೆ, ಪ್ರಗತಿಪರ ಕೃಷಿಕರ ವೇದಿಕೆ ಹಾಗೂ ಕೃಷಿ ತಂತ್ರಜ್ಞರ ಸಂಘ ಸೇರಿ ಇವತ್ತು (ಜುಲೈ ೪, ೨೦೦೬) ರೈತರಿಗಾಗಿ ಕಂಪ್ಯೂಟರ್ ಹಾಗೂ ಇಂಟರ್‍ನೆಟ್ ಪರಿಚಯ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಸುಮಾರು ಒಂದು ಗಂಟೆ ಅವಧಿಯ ಪವರ್‍ಪಾಯಿಂಟ್ ಪ್ರೆಸೆಂಟೇಷನ್ ಪ್ರಸ್ತುತಪಡಿಸುವ ಮೂಲಕ ನಾನು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟೆ. ಆ ಕಾರ್ಯಕ್ರಮದ ಒಂದೆರಡು ಚಿತ್ರಗಳು ಇಲ್ಲಿವೆ, ನೋಡಿ! (ಎರಡನೆಯ ಚಿತ್ರ: ನನ್ನ ಎಡಬದಿಯಲ್ಲಿರುವವರು ಶ್ರೀ ಅಮರನಾರಾಯಣ, ಜಿಲ್ಲಾಧಿಕಾರಿಗಳು; ಬಲಬದಿಯಲ್ಲಿರುವವರು ಡಾ ಎನ್ ಬಿ ಪ್ರಹ್ಲಾದ, ರೋಟರಿ ಅಧ್ಯಕ್ಷರು)
0 Responses