ಟ್ರಾನ್ಸಿಸ್ಟರ್‌ಗೆ ಅರವತ್ತರ ಹರೆಯ
9:25 AM ಇಂದಿನ ಪ್ರಜಾವಾಣಿ ವಾಣಿಜ್ಯ ಪುರವಣಿಯಲ್ಲಿ ಪ್ರಕಟವಾಗಿರುವ ಈ ಲೇಖನ ಓದಲು ಚಿತ್ರದ ಮೇಲೆ ಕ್ಲಿಕ್ ಮಾಡಿ. ಅಂತೆಯೇ ಇದೊಂದು ತಿದ್ದುಪಡಿಯನ್ನೂ ಗಮನಿಸಿ: ೧೯೪೬ರಲ್ಲಿ ತಯಾರಾದ ಇನಿಯಾಕ್ ಗಣಕ ಎಂಬ ಶೀರ್ಷಿಕೆಯ ಜೊತೆಗೆ ಪ್ರಕಟವಾಗಿರುವ ಚಿತ್ರ ಟ್ರಾನ್ಸಿಸ್ಟರ್ ಬಳಸಿದ ಮೊದಲ ರೇಡಿಯೋನದ್ದು. ಯಾವುದೋ ಚಿತ್ರಕ್ಕೆ ಯಾವುದೋ ಶೀರ್ಷಿಕೆ ಸೇರಿ ಹೀಗಾಗಿದೆ. ಇನಿಯಾಕ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ.
0 Responses