ಮತ್ತೆ ನೆನಪಾದ ಚನ್ನರಾಯನದುರ್ಗ
5:26 PM೨೦೦೯ರಲ್ಲಿ ತುಮಕೂರು ಜಿಲ್ಲೆಯ ಚನ್ನರಾಯನ ದುರ್ಗಕ್ಕೆ ಚಾರಣ ಹೋಗಿ ಬಂದ ಮೇಲೆ ಬರೆದ ಲೇಖನ ಇದು. ಚನ್ನರಾಯನ ದುರ್ಗದಂತೆಯೇ ಮರೆತುಹೋಗಿದ್ದ ಈ ಲೇಖನ ಇವತ್ತು ಮಾರುಕಟ್ಟೆಗೆ ಬಂದ ಸುಧಾದಲ್ಲಿ ಪ್ರಕಟವಾಗಿ ಮತ್ತೆ ಚನ್ನರಾಯನ ದುರ್ಗದ ನೆನಪು ತರಿಸಿದೆ.
೨೦೦೯ರಲ್ಲಿ ತುಮಕೂರು ಜಿಲ್ಲೆಯ ಚನ್ನರಾಯನ ದುರ್ಗಕ್ಕೆ ಚಾರಣ ಹೋಗಿ ಬಂದ ಮೇಲೆ ಬರೆದ ಲೇಖನ ಇದು. ಚನ್ನರಾಯನ ದುರ್ಗದಂತೆಯೇ ಮರೆತುಹೋಗಿದ್ದ ಈ ಲೇಖನ ಇವತ್ತು ಮಾರುಕಟ್ಟೆಗೆ ಬಂದ ಸುಧಾದಲ್ಲಿ ಪ್ರಕಟವಾಗಿ ಮತ್ತೆ ಚನ್ನರಾಯನ ದುರ್ಗದ ನೆನಪು ತರಿಸಿದೆ.
Tech columnist and Blogger with over a decade of experience. Award winning Kannada author of 19 books and 2000+ articles.
0 Responses