ಉದಯವಾಣಿ ಅಂಕಣ: "@ ಜನಕ ಟಾಮ್ಲಿನ್‌ಸನ್"

5:00 AM

ಏಪ್ರಿಲ್ ೧೯, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ. ಇದಕ್ಕೆ ಪತ್ರಿಕೆಯವರು ನೀಡಿರುವ ಶೀರ್ಷಿಕೆ "@ ಜನಕ ಟಾಮ್ಲಿನ್‌ಸನ್" ಅಷ್ಟು ಸಮರ್ಪಕವಲ್ಲ, ಏಕೆಂದರೆ ಟಾಮ್ಲಿನ್‌ಸನ್ ಇಮೇಲ್ ವಿಳಾಸಗಳಲ್ಲಿ @ ಚಿಹ್ನೆಯ ಬಳಕೆಯನ್ನು ಜಾರಿಗೆ ತಂದನೇ ಹೊರತು ಆ ಚಿಹ್ನೆಯನ್ನೇನೂ ಸೃಷ್ಟಿಸಲಿಲ್ಲ. @ ಎಂಬ ಚಿಹ್ನೆ ಅದಕ್ಕೂ ಮೊದಲೇ ಬಳಕೆಯಲ್ಲಿತ್ತು. ಈ ಲೇಖನದ ಪಠ್ಯರೂಪ ಇ-ಜ್ಞಾನದಲ್ಲಿದೆ.

You Might Also Like

0 Responses

Popular Posts

Like us on Facebook