ಚಂದನ ವಾಹಿನಿಯಲ್ಲಿ '... ಬಿಸ್ಕತ್ತು ...ಟ್ಯಾಬ್ಲೆಟ್ಟು'
11:30 PMಜನವರಿ ೨೩, ೨೦೧೨ರಂದು ಚಂದನ ವಾಹಿನಿಯಲ್ಲಿ ಪ್ರಸಾರವಾದ 'ಥಟ್ ಅಂತ ಹೇಳಿ?!' ಕಾರ್ಯಕ್ರಮದಲ್ಲಿ ಡಾ| ನಾ. ಸೋಮೇಶ್ವರ ಅವರು ನನ್ನ 'ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು' ಕೃತಿಯ ಪರಿಚಯ ಮಾಡಿಕೊಟ್ಟರು. ಅವರ ಮಾತುಗಳ ರಿಕಾರ್ಡಿಂಗ್ ಇಲ್ಲಿದೆ. ಡಾ. ನಾ. ಸೋಮೇಶ್ವರ ಅವರಿಗೆ, ಹಾಗೂ ದೂರದರ್ಶನದ ಚಂದನ ವಾಹಿನಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.
0 Responses