ಇನ್ನೊಂದು ನೆನಪು...

11:33 AM

೨೦೦೩, ಮೊದಲ ವಿಮಾನಯಾನದ ಶತಮಾನೋತ್ಸವ ವರ್ಷ. ನನ್ನ ಮೊದಲ ಪುಸ್ತಕ 'ಹಾರುವ ಕನಸನು ಕಂಡವರು' ಪ್ರಕಟವಾದದ್ದು ಇದೇ ವರ್ಷದಲ್ಲಿ. ಆ ವರ್ಷದ ಡಿಸೆಂಬರ್‍ನಲ್ಲಿ - ವಿಮಾನಯಾನದ ನೂರನೇ ಹುಟ್ಟುಹಬ್ಬದ ಸಂದರ್ಭದಲ್ಲಿ - ನಾನು ಬರೆದ ಲೇಖನ ಸುಧಾದಲ್ಲಿ ಮುಖಪುಟ ಲೇಖನವಾಗಿ ಪ್ರಕಟವಾಗಿತ್ತು. ಆ ಸಂಚಿಕೆಯ ಜಾಹಿರಾತು ಇಲ್ಲಿದೆ, ನೋಡಿ!

You Might Also Like

0 Responses

Popular Posts

Like us on Facebook