'ಕಣಾದ'ದಲ್ಲಿ ನನ್ನ ಲೇಖನ
6:10 PMಬೆಂಗಳೂರಿನ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳು (ಎನ್‍ಎಎಲ್) ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ 'ಕಣಾದ' ಎಂಬ ವಾರ್ಷಿಕ ವೈಜ್ಞಾನಿಕ ಪತ್ರಿಕೆಯನ್ನು ಪ್ರಕಟಿಸುತ್ತಿದೆ. ಈ ಪತ್ರಿಕೆಯ ೩೨ನೆಯ ಸಂಚಿಕೆ ಕಳೆದ ೨೩ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಿದ್ದು, ಅದರಲ್ಲಿ ನನ್ನ ಲೇಖನವೊಂದು ಪ್ರಕಟವಾಗಿದೆ. ಈ ವರ್ಷದ ಕಣಾದ ನಿಮಗೆಲ್ಲಾದರೂ ಸಿಕ್ಕರೆ ಖಂಡಿತಾ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ!
0 Responses