ಡಾ ಬಿ ಜಿ ಎಲ್ ಸ್ವಾಮಿಯವರ ಪುಸ್ತಕಗಳು

4:10 PM

ಡಾ ಬಿ.ಜಿ.ಎಲ್.ಸ್ವಾಮಿಯವರು ಬರೆದಿದ್ದ ಎಲ್ಲ ಕನ್ನಡ ಪುಸ್ತಕಗಳನ್ನೂ ಕಲೆಹಾಕುವ ಐಡಿಯಾ ಬಂದಿದೆ. ಹೀಗಾಗಿ ಈ ಪೋಸ್ಟು.


ಬಿ.ಜಿ.ಎಲ್. ಸ್ವಾಮಿಯವರ - ಇದುವರೆಗೂ ನನ್ನ ಗಮನಕ್ಕೆ ಬಂದಿರುವ - ಕನ್ನಡ ಪುಸ್ತಕಗಳ ಪಟ್ಟಿ ಇಲ್ಲಿದೆ.

-- ನನ್ನಲ್ಲಿರುವ ಪುಸ್ತಕಗಳು --
ಹಸಿರು ಹೊನ್ನು
ಕಾಲೇಜು ರಂಗ
ಕಾಲೇಜು ತರಂಗ
ಪ್ರಾಧ್ಯಾಪಕನ ಪೀಠದಲ್ಲಿ
ತಮಿಳು ತಲೆಗಳ ನಡುವೆ
ಪಂಚಕಲಶ ಗೋಪುರ
ಅಮೆರಿಕಾದಲ್ಲಿ ನಾನು
ಮೈಸೂರು ಡೈರಿ
ದೌರ್ಗಂಧಿಕಾಪಹರಣ
ಬೃಹದಾರಣ್ಯಕ
ಬೆಳದಿಂಗಳಲ್ಲಿ ಅರಳಿದ ಮೊಲ್ಲೆ
ಸಾಕ್ಷಾತ್ಕಾರದ ದಾರಿಯಲ್ಲಿ
ಸಸ್ಯಜೀವಿ ಪ್ರಾಣಿಜೀವಿ
ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ *
ಫಲಶ್ರುತಿ
ಸಸ್ಯಪುರಾಣ
ಜ್ಞಾನರಥ
ನಡೆದಿಹೆ ಬಾಳೌ ಕಾವೇರಿ
-- ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿಯಿಲ್ಲದ ಪುಸ್ತಕಗಳು --
ಸಂತಾನ ರಹಸ್ಯ
(ಸ್ವಾಮಿಯವರ ಈ ಪುಸ್ತಕಕ್ಕೆ ಪ್ರಶಸ್ತಿ ಬಂದಿತ್ತು ಎಂಬ ಅಂಶ 'ಸ್ವಾಮಿಯಾನ'ದಲ್ಲಿದೆ)
ಶಾಸನಗಳಲ್ಲಿ ಗಿಡಮರಗಳು

ಇವನ್ನು ಬಿಟ್ಟು ಸ್ವಾಮಿಯವರ ಬೇರಾವುದೇ ಕನ್ನಡ ಪುಸ್ತಕ ನಿಮ್ಮ ಗಮನಕ್ಕೆ ಬಂದಿದ್ದರೆ ದಯವಿಟ್ಟು ತಿಳಿಸಿ.

'ಸಂತಾನ ರಹಸ್ಯ' ಹಾಗೂ 'ಶಾಸನಗಳಲ್ಲಿ ಗಿಡಮರಗಳು' ನಿಮ್ಮಲ್ಲಿದ್ದರೆ ಪ್ರತಿಮಾಡಿಕೊಳ್ಳಲು ಕೊಡಬಹುದೇ, ಹೇಳಿ.

ಧನ್ಯವಾದ!

You Might Also Like

2 Responses

Popular Posts

Like us on Facebook