ಯುನಿಕೋಡ್ ಕನ್ಸಾರ್ಷಿಯಂ ತಾಣದಲ್ಲಿ ಕನ್ನಡ

11:55 AM

ಯುನಿಕೋಡ್ ಕನ್ಸಾರ್ಷಿಯಂನ ತಾಣ unicode.orgನಲ್ಲಿ 'ಯುನಿಕೋಡ್ ಎಂದರೇನು?' ಎಂಬುದೊಂದು ವಿಭಾಗವಿದೆ. ಈ ಮಾಹಿತಿ ಹಲವಾರು ಭಾರತೀಯ ಭಾಷೆಗಳೂ ಸೇರಿದಂತೆ ಸುಮಾರು ಐವತ್ತು ಭಾಷೆಗಳಲ್ಲಿ ಲಭ್ಯವಿದೆಯಾದರೂ ಇಲ್ಲಿ ಈವರೆಗೆ ಕನ್ನಡದ ಪುಟ ಇರಲಿಲ್ಲ.

ನಾನು ಮಾಡಿದ ಈ ಮಾಹಿತಿಯ ಕನ್ನಡ ಅನುವಾದ ಇದೀಗ ಯುನಿಕೋಡ್ ತಾಣಕ್ಕೆ ಸೇರ್ಪಡೆಯಾಗಿದೆ. ಕನ್ನಡದ ಪುಟ ನೋಡಲು ಇಲ್ಲಿ ಕ್ಲಿಕ್ ಮಾಡಿ. ಅನುವಾದದ ಪೂರ್ಣ ಪಠ್ಯ -ಜ್ಞಾನದಲ್ಲೂ ಲಭ್ಯವಿದೆ.

You Might Also Like

5 Responses

Popular Posts

Like us on Facebook