'ಕನ್ನಡ ವ್ಯಾಕರಣ ಪ್ರವೇಶ' ಇದೀಗ ಮಾರುಕಟ್ಟೆಯಲ್ಲಿ ಲಭ್ಯ

7:45 PM

ಜೂನ್ ೨೩, ೨೦೦೯ರ ಪ್ರಜಾವಾಣಿಯಲ್ಲಿ ಕನ್ನಡ ವ್ಯಾಕರಣ ಪ್ರವೇಶದ ಪರಿಚಯ ಪ್ರಕಟವಾಗಿದೆ.
ಮೈಸೂರಿನ ಭಾರತೀ ಪ್ರಕಾಶನ ಹೊರತಂದಿರುವ 'ಕನ್ನಡ ವ್ಯಾಕರಣ ಪ್ರವೇಶ' ಕೃತಿಯ ಐದನೇ ಆವೃತ್ತಿ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಶ್ರೀ ಟಿ ಎಸ್ ಗೋಪಾಲ್ ಅವರು ಬರೆದಿರುವ ಈ ಪುಸ್ತಕದ ಬೆಲೆ ಐವತ್ತು ರೂಪಾಯಿಗಳು.

You Might Also Like

3 Responses

Popular Posts

Like us on Facebook