ಇ-ಜ್ಞಾನ ವಿದ್ಯುನ್ಮಾನ ಪತ್ರಿಕೆ ಇದೀಗ ಲಭ್ಯ

12:00 AM

ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಕನ್ನಡ ವಿದ್ಯುನ್ಮಾನ ಪತ್ರಿಕೆಯ ಮೊದಲ ಸಂಚಿಕೆಯನ್ನು ಜ್ಞಾನ ನಿಮ್ಮ ಮುಂದಿಡುತ್ತಿದೆ.

'ಪರಿಸರ ಸಂಚಿಕೆ'ಯಾಗಿ ಮೂಡಿಬಂದಿರುವ ನಮ್ಮ ಮೊದಲ ಪ್ರಯತ್ನ ಇದೀಗ ಜ್ಞಾನ ಡಾಟ್ ಕಾಮ್‌ನಲ್ಲಿ ಲಭ್ಯವಿದೆ. ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಆದರದ ಸ್ವಾಗತ.

ಜ್ಞಾನ ಪರಿಸರ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜೂನ್ ೬, ೨೦೧೧ರ ವಿಜಯ ಕರ್ನಾಟಕ ಲವಲವಿಕೆ ಪುರವಣಿ ನಮ್ಮ ಪ್ರಯತ್ನದ ಬಗೆಗೆ ಹೀಗೆ ಹೇಳಿದೆ:


ಜೂನ್ ೮, ೨೦೧೧ರ ಪ್ರಜಾವಾಣಿ ತಂತ್ರಜ್ಞಾನ ಪುರವಣಿಯಲ್ಲಿ ಪ್ರಕಟವಾದ ವರದಿ ಇದು:

You Might Also Like

0 Responses

Popular Posts

Like us on Facebook