ದಿಕ್ಸೂಚಿ ಮತ್ತೆ ಬಂದಿದೆ!

11:30 PM

ಚಿಕ್ಕಂದಿನಲ್ಲಿ ನಾವೆಲ್ಲ ಓದುತ್ತಿದ್ದ ಪತ್ರಿಕೆಗಳಲ್ಲಿ ದಿಕ್ಸೂಚಿ ಕೂಡ ಒಂದು. ಈಚೆಗೆ ಕೆಲ ವರ್ಷ ನಿಂತುಹೋಗಿದ್ದ ಈ ಪತ್ರಿಕೆ ಫೆಬ್ರುವರಿ ೨೦೧೨ರಿಂದ ಮತ್ತೆ ಪ್ರಾರಂಭವಾಗಿದೆ. ಸಂಪಾದಕರಾದ ಶ್ರೀ ಎ. ಟಿ, ಪಾಟೀಲರು ನನ್ನನ್ನು ಮಾಹಿತಿ ತಂತ್ರಜ್ಞಾನ ವಿಷಯದ ಗೌರವ ಸಲಹೆಗಾರನನ್ನಾಗಿಸಿಕೊಂಡು ವಿಶ್ವಾಸತೋರಿದ್ದಾರೆ.

ಫೆಬ್ರುವರಿ ಸಂಚಿಕೆಯಲ್ಲಿ ಪ್ರಕಟವಾಗಿರುವ ನನ್ನ ಲೇಖನ ಪೈರಸಿ ಸಮಸ್ಯೆಯನ್ನು ಕುರಿತದ್ದು. ಆ ಲೇಖನದ ಡಿಜಿಟಲ್ ಆವೃತ್ತಿ ಇಲ್ಲಿದೆ. ಇಂತಹ ಇನ್ನೂ ಹಲವಾರು ಮಾಹಿತಿಪೂರ್ಣ ಲೇಖನಗಳಿಗಾಗಿ ದಿಕ್ಸೂಚಿ ಓದಿ!


[ಲೇಖನದಲ್ಲಿ ಅಲ್ಲಲ್ಲಿ ನುಸುಳಿರುವ ಅಕ್ಷರ ತಪ್ಪುಗಳಿಗಾಗಿ ಕ್ಷಮೆಯಿರಲಿ]

You Might Also Like

0 Responses

Popular Posts

Like us on Facebook