'ಥಟ್ ಅಂತ ಹೇಳಿ!?' ಕಾರ್ಯಕ್ರಮದಲ್ಲಿ ನನ್ನ ಪುಸ್ತಕ
10:28 AM
ನನ್ನ ಪುಸ್ತಕ 'ಫ್ಲಾಪಿಯಿಂದ ಫೇಸ್‌ಬುಕ್‌ವರೆಗೆ' ಕುರಿತು ಮೇ ೩, ೨೦೧೩ರ 'ಥಟ್ ಅಂತ ಹೇಳಿ!?' ಕಾರ್ಯಕ್ರಮದಲ್ಲಿ ಡಾ. ನಾ. ಸೋಮೇಶ್ವರ ಅವರು ಮಾಡಿಕೊಟ್ಟ ಪರಿಚಯ ಇಲ್ಲಿದೆ. ಡಾ. ನಾ. ಸೋಮೇಶ್ವರ ಅವರಿಗೆ, ಹಾಗೂ ದೂರದರ್ಶನದ ಚಂದನ ವಾಹಿನಿಗೆ ಹೃತ್ಪೂರ್ವಕ ಕೃತಜ್ಞತೆಗಳು.
ಈ ಪುಸ್ತಕವನ್ನು ಮೈಸೂರಿನ ಭಾರತೀ ಪ್ರಕಾಶನ ಪ್ರಕಟಿಸಿದೆ. ಸಪ್ನಾ ಆನ್‌ಲೈನ್ ಹಾಗೂ ಆಕೃತಿ ಪುಸ್ತಕದ ಅಂತರಜಾಲ ಮಳಿಗೆಯಲ್ಲಿ ಈ ಪುಸ್ತಕ ಲಭ್ಯ.
0 Responses