ಶ್ರೀನಿಧಿಯ ಇ-ಪುಸ್ತಕ ಪ್ರಪಂಚ

ಹಾರಿಬಂದ ಪುಟಗಳು

ಅನಾಮಧೇಯ ಲೇಖಕ ಬರೆದ ಇನ್‌ಕಂಪ್ಲೀಟ್ ಪ್ರವಾಸ ಕಥನ ಇದು. ನಮ್ಮ ಕೈಗೆ ಸಿಕ್ಕ ಪುಟಗಳಷ್ಟು ಇಲ್ಲಿವೆ - ಜಸ್ಟ್ ಫಾರ್ ಯೂ!


ಸ್ವಾತಂತ್ರ್ಯದ ಕಿಡಿ ಸಂಗೊಳ್ಳಿ ರಾಯಣ್ಣ

ಅಪ್ರತಿಮ ವೀರನ ಬದುಕನ್ನು ಪರಿಣಾಮಕಾರಿಯಾಗಿ ನಿರೂಪಿಸಿರುವ ಚಾಮರಾಜ ಸವಡಿಯವರ ಕೃತಿ. ಬೆಂಗಳೂರಿನಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಅನಾವರಣಗೊಂಡ ಸಂದರ್ಭದಲ್ಲಿ ಪ್ರಕಟವಾದ ಈ ಪುಸ್ತಕದ ಇ-ಆವೃತ್ತಿಯನ್ನು ಲೇಖಕರ ಅನುಮತಿಯೊಡನೆ ಇಲ್ಲಿ ಪ್ರಕಟಿಸಲಾಗಿದೆ. ನಿಮ್ಮ ಅನಿಸಿಕೆ-ಅಭಿಪ್ರಾಯಗಳಿಗೆ ಸ್ವಾಗತ.

ಸಂಗೊಳ್ಳಿ ರಾಯಣ್ಣ ತಂದ ಹೊಸ ಕನಸಿನ ಬಗ್ಗೆ ಸವಡಿಯವರು ತಮ್ಮ ಬ್ಲಾಗಿನಲ್ಲಿ ಹಂಚಿಕೊಂಡಿರುವ ಅನಿಸಿಕೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Popular Posts

Like us on Facebook