ಒಂದು ಸಣ್ಣ update!

12:21 PM

ಹಂಪೆ ಕನ್ನಡ ವಿವಿ ದೂರಶಿಕ್ಷಣ ಕೇಂದ್ರದ ಮಾಹಿತಿ ಸಂವಹನಮತ್ತು ತಂತ್ರಜ್ಞಾನ ಡಿಪ್ಲೊಮಾ ಕಾರ್ಯಕ್ರಮಕ್ಕೆ ಅಧ್ಯಯನ ಮಂಡಲಿ ರಚಿಸಿದ್ದಾರೆ. ಈ ಮಂಡಲಿಗೆ ನಾನೂ ಒಬ್ಬ ಸದಸ್ಯನಾಗಿ ಆಯ್ಕೆಯಾಗಿದ್ದೇನೆ ಅನ್ನೋದು ಇವತ್ತಿನ ಸುದ್ದಿ. ಇದಕ್ಕೆ ಕಾರಣರಾದ ಶ್ರೀ ಬೇಳೂರು ಸುದರ್ಶನ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು!

You Might Also Like

0 Responses

Popular Posts

Like us on Facebook