ಶುಭಾಶಯಗಳು!

9:32 PM

ಶ್ರೀನಿಧಿಯ ಪ್ರಪಂಚದ ಈ ಪುಟ್ಟ ಸೇತುವೆಯ ಮೂಲಕ ನನ್ನ ಪರಿಚಿತರಾಗಿರುವ ನಿಮಗೆಲ್ಲ ಶ್ರೀ ಸರ್ವಜಿತ್ ಸಂವತ್ಸರ ಶುಭವನ್ನು ತರಲಿ ಎಂದು ಹಾರೈಸುತ್ತೇನೆ. ಹರುಷದ ಹಬ್ಬ ಯುಗಾದಿ ವಿಶ್ವಕ್ಕೆಲ್ಲ ಒಳಿತನ್ನು ತರಲಿ!

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ

- ದ. ರಾ. ಬೇಂದ್ರೆ

There's a wonderful translation of this poem available at this location. Courtesy Kamat's Potpourri.

You Might Also Like

1 Responses

Popular Posts

Like us on Facebook