ಶ್ರೀನಿಧಿಯ ಪ್ರಪಂಚದಿಂದ ಹೊಸದೊಂದು ಪುಸ್ತಕ
3:41 PM ನನ್ನ ಹೊಸ ಪುಸ್ತಕ ಇವತ್ತು ಹಂಪೆಯಲ್ಲಿ ಬಿಡುಗಡೆಯಾಗಿದೆಯಂತೆ. ಈ ಪುಸ್ತಕ, ಕನ್ನಡ ವಿ.ವಿ.ಯ ದೂರಶಿಕ್ಷಣ ಕೇಂದ್ರ ನಡೆಸುವ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಡಿಪ್ಲೊಮಾ ವಿದ್ಯಾರ್ಥಿಗಳಿಗೆ 'ಆಫೀಸ್ ೨೦೦೩' ವಿಷಯದ ಪಠ್ಯ.
ಈ ಪುಸ್ತಕದ ವಿನ್ಯಾಸ ಮಾಡಿದ್ದು ದೂರಶಿಕ್ಷಣ ಕೇಂದ್ರದ ಗೆಳೆಯ ಶರಣ್, ಇವತ್ತು ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಪತ್ರಿಕೋದ್ಯಮ ಪದವಿಯಲ್ಲಿ ಮೊದಲಿಗರಾಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅಭಿನಂದನೆಗಳು, ಶರಣ್!
2 Responses