ಇನ್ನೊಂದು ಚಿಣ್ಣರ ಚೇತನ

3:38 PM


ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ, ಕೇಂದ್ರದ ಸರ್ವ ಶಿಕ್ಷಾ ಅಭಿಯಾನ ಹಾಗೂ ಅದಮ್ಯ ಚೇತನ ಸಂಸ್ಥೆಯ ಸಹಯೋಗದಲ್ಲಿ ಪ್ರಕಟವಾಗುತ್ತಿರುವ 'ಚಿಣ್ಣರ ಚೇತನ' ಪತ್ರಿಕೆಯ ಬಗ್ಗೆ ಹಿಂದೊಮ್ಮೆ ಬರೆದಿದ್ದೆ. ಈ ಪತ್ರಿಕೆಯ ಇನ್ನೊಂದು ಸಂಚಿಕೆ ಇಲ್ಲಿದೆ. ಜನವರಿ ೨೦೧೦ರ ಈ ಸಂಚಿಕೆಯಲ್ಲಿರುವ ಸಂಕ್ರಾಂತಿ ಬಗೆಗಿನ ಲೇಖನ ನಾನು ಬರೆದದ್ದು.

ಚಿಣ್ಣರ ಚೇತನದ ಎಲ್ಲ ಸಂಚಿಕೆಗಳೂ ಈ ತಾಣದಲ್ಲಿ ಲಭ್ಯವಿವೆ.

You Might Also Like

0 Responses

Popular Posts

Like us on Facebook