ಹೊಸ ವಿಳಾಸದಲ್ಲಿ ಶ್ರೀನಿಧಿಯ ಪ್ರಪಂಚ
12:24 PM
ಅಂತೂ ಇಂತೂ ಬದಲಾವಣೆಯ ಸಮಯ ಬಂತು!
ಇಷ್ಟು ವರ್ಷ http://srinidhitg.blogspot.com ಎಂಬ ಕೇರಾಫ್ ಬ್ಲಾಗ್‌ಸ್ಪಾಟ್ ವಿಳಾಸದಲ್ಲಿ ಕಾಲಹಾಕಿದ ಶ್ರೀನಿಧಿಯ ಪ್ರಪಂಚ ಈಗ ತನ್ನದೇ ಆದ ವಿಳಾಸ ಪಡೆದುಕೊಂಡಿದೆ.
ಇನ್ನು ಮುಂದೆ ನೀವು ಶ್ರೀನಿಧಿಯ ಪ್ರಪಂಚಕ್ಕೆ www.srinidhi.net.in ಮಾರ್ಗವಾಗಿಯೂ ಬರಬಹುದು.

3 Responses