ವಿಜ್ಞಾನ ಸಾಹಿತ್ಯ ೨೦೦೭

11:33 PM

ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿಜ್ಞಾನ ಸಾಹಿತ್ಯ ೨೦೦೭ ಸಂಕಲನ ಇದೀಗತಾನೆ ನನ್ನ ಕೈಗೆ ಬಂದಿದೆ. ಈ ಸಂಕಲನದಲ್ಲಿ ನನ್ನದೂ ಒಂದು ಲೇಖನ ಸೇರಿದೆ!

ವಿಜ್ಞಾನ ಗಂಗೆಯ ಬಿಂದುಸಾರ ನಂತರ ಅಂತಹುದೇ ಇನ್ನೊಂದು ಸಂಕಲನದಲ್ಲಿ ನನ್ನ ಲೇಖನ ಸೇರಿರುವುದು ನನ್ನ ಮಟ್ಟಿಗಂತೂ ಖುಷಿಯ ವಿಷಯ. ಈ ಖುಷಿಗೆ ಕಾರಣರಾಗಿರುವ ವಿಜ್ಞಾನ ಸಾಹಿತ್ಯ ೨೦೦೭ ಕೃತಿಯ ಸಂಪಾದಕರಾದ ಡಾ. ಬಿ ಎಸ್ ಶೈಲಜಾ ಅವರಿಗೆ, ಹಾಗೂ ಪ್ರಕಾಶಕರಾದ ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

ಈ ಕೃತಿಯಲ್ಲಿ ಸೇರಿರುವ ನನ್ನ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ.


ವಿಜ್ಞಾನ ಸಾಹಿತ್ಯ ೨೦೦೭, ೨೪೦ ಪುಟಗಳು, ಬೆಲೆ ಎಂಬತ್ತು ರೂಪಾಯಿ
ಪ್ರಕಾಶಕರು: ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, ಜೆ ಸಿ ರಸ್ತೆ, ಬೆಂಗಳೂರು - ೫೬೦೦೦೨

You Might Also Like

2 Responses

Popular Posts

Like us on Facebook