ಗ್ಯಾಡ್ಜೆಟ್ ಲೋಕ

10:37 PM

ಇನ್ನೊಂದು ದೀಪಾವಳಿ ಬರುತ್ತಿದೆ. ದೀಪಾವಳಿ ಬಂದಮೇಲೆ ದೀಪಾವಳಿ ವಿಶೇಷಾಂಕ ಬರದಿದ್ದರೆ ಆದೀತೆ, ಅದೂ ಬಂದಿದೆ.

ಈ ಬಾರಿಯ ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಜೊತೆಗೆ ಉಡುಗೊರೆಯಾಗಿ 'ಗ್ಯಾಡ್ಜೆಟ್ ಲೋಕ' ಎಂಬ ಪುಸ್ತಕ ಇದೆ. ಅದರ ಲೇಖಕರು ಡಾ| ಯು. ಬಿ. ಪವನಜ. ಈ ಪುಸ್ತಕ ಸಿದ್ಧಪಡಿಸುವಲ್ಲಿ ಅವರಿಗೆ ನೆರವಾದ ಖುಷಿ ನನ್ನದು.

You Might Also Like

1 Responses

Popular Posts

Like us on Facebook