ಈ ಹೊತ್ತು E ಲೋಕ

8:42 AM

ವಿಜಯವಾಣಿ ಕನ್ನಡ ದಿನಪತ್ರಿಕೆಯ 'ಗುಡ್ ಮಾರ್ನಿಂಗ್ ಬೆಂಗಳೂರು' ಪುರವಣಿಯಲ್ಲಿ ನನ್ನ ಹೊಸ ಅಂಕಣ 'ಈ ಹೊತ್ತು E ಲೋಕ' ಪ್ರಾರಂಭವಾಗಿದೆ. ನವೆಂಬರ್ ೩, ೨೦೧೪ರ ವಿಜಯವಾಣಿಯಲ್ಲಿ ಪ್ರಕಟವಾದ ಈ ಅಂಕಣದ ಮೊದಲ ಲೇಖನ ಇಲ್ಲಿದೆ:


[ಈ ಲೇಖನದ ತಯಾರಿ ಹಾಗೂ ಪ್ರಕಟಣೆಯ ನಡುವೆ ಸಂಭವಿಸಿದ ಮಹತ್ವದ ಬೆಳವಣಿಗೆಯೊಂದರಲ್ಲಿ ನಮ್ಮ ದೇಶದ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಎಲ್ಲ ಬಗೆಯ ಡ್ರೋನ್‌ಗಳ ಬಳಕೆಯನ್ನು ನಿಯಂತ್ರಿಸಿ ಆದೇಶ ಹೊರಡಿಸಿದೆ. ಈ ಆದೇಶದ ಅನ್ವಯ ಸೂಕ್ತ ನಿಯಮಾವಳಿಗಳ ರಚನೆಯಾಗುವವರೆಗೂ ಸರ್ಕಾರೇತರ ಸಂಸ್ಥೆಗಳಾಗಲಿ ವ್ಯಕ್ತಿಗಳಾಗಲಿ ಯಾವುದೇ ಉದ್ದೇಶಕ್ಕಾಗಿ ಯಾವುದೇ ಬಗೆಯ ಡ್ರೋನ್ ಬಳಸುವುದನ್ನು ನಿಷೇಧಿಸಲಾಗಿದೆ.]

You Might Also Like

0 Responses

Popular Posts

Like us on Facebook