ಕನ್ನಡ ವ್ಯಾಕರಣ ಪ್ರವೇಶ - ಏಳನೇ ಆವೃತ್ತಿ ಇದೀಗ ಮಾರುಕಟ್ಟೆಯಲ್ಲಿ

11:10 PM

ಮೈಸೂರಿನ ಭಾರತೀ ಪ್ರಕಾಶನ ಹೊರತಂದಿರುವ ನನ್ನ ತಂದೆಯವರ ಕೃತಿ 'ಕನ್ನಡ ವ್ಯಾಕರಣ ಪ್ರವೇಶ'ದ ಏಳನೇ ಆವೃತ್ತಿ ಇದೀಗ ಮಾರುಕಟ್ಟೆಯಲ್ಲಿದೆ (ಬೆಲೆ ರೂ.೬೫/-). ಈ ಪುಸ್ತಕದ ಕುರಿತು ಬೇದ್ರೆ ಮಂಜುನಾಥರು ಹಿಂದೊಮ್ಮೆ ಬರೆದಿದ್ದ ಪರಿಚಯ ಇದೀಗ ಮತ್ತೊಮ್ಮೆ ನಿಮಗಾಗಿ.

You Might Also Like

0 Responses

Popular Posts

Like us on Facebook