'ಕಾಡಿನೊಳಗೊಂದು ಜೀವ' ಹೊಸ ಆವೃತ್ತಿ ಬಂದಿದೆ...

4:21 PM

ಪ್ರಖ್ಯಾತ ವನ್ಯಪ್ರೇಮಿ ಶ್ರೀ ಕೆ. ಎಂ. ಚಿಣ್ಣಪ್ಪನವರ ಅನುಭವಕಥನ 'ಕಾಡಿನೊಳಗೊಂದು ಜೀವ'ದ ಹೊಸ ಆವೃತ್ತಿ ನವಕರ್ನಾಟಕ ಪ್ರಕಾಶನದಿಂದ ಈಗಷ್ಟೆ ಪ್ರಕಟವಾಗಿದೆ. ನನ್ನ ತಂದೆ ಶ್ರೀ ಟಿ. ಎಸ್. ಗೋಪಾಲ್ ಅವರ ನಿರೂಪಣೆಯಲ್ಲಿ ಮೂಡಿಬಂದಿರುವ ಈ ಕೃತಿಯ ಮೊದಲ ಸಮಗ್ರ ಪರಿಷ್ಕೃತ ಆವೃತ್ತಿ ೨೦೧೦ರಲ್ಲಿ ಹೊರಬಂದಿತ್ತು.

ಕಾಡಿನೊಳಗೊಂದು ಜೀವ
ಕೆ. ಎಂ. ಚಿಣ್ಣಪ್ಪ ಹಾಗೂ ಟಿ. ಎಸ್. ಗೋಪಾಲ್
ಸಮಗ್ರ ಆವೃತ್ತಿಯ ಎರಡನೇ ಮುದ್ರಣ: ೨೦೧೧
೨೫೬ ಪುಟಗಳು, ಬೆಲೆ ರೂ. ೧೭೦/-
ನವಕರ್ನಾಟಕ ಪ್ರಕಾಶನ, ಬೆಂಗಳೂರು

You Might Also Like

0 Responses

Popular Posts

Like us on Facebook